ಪಠ್ಯ ಪುಸ್ತಕ ಗೊಂದಲಗಳಿಗೆ ಅಂತ್ಯ ಹಾಡಲು ಸರ್ಕಾರ ತೀರ್ಮಾನ ಮಾಡಿದೆ. ವಿವಾದಿತ ಪಠ್ಯಗಳ ಮಾರ್ಪಾಡಿಗೆ ಆದೇಶ ಹೊರಡಿಸಿದ್ದು, ಪಠ್ಯದಲ್ಲಿ ಕೈ ಬಿಟ್ಟಿರೋ ಅಂಶ ಸೇರ್ಪಡೆಗೆ ಮುಂದಾಗಿದೆ. ಯಾವೆಲ್ಲಾ ಪಠ್ಯ ಕೈ ಬಿಡಲಾಗಿತ್ತು..? ಯಾವೆಲ್ಲಾ ಪಠ್ಯ ಮರು ಸೇರ್ಪಡೆಯಾಗಿದೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...
#publictv #textbookrow #cmbasavarajbommai